Tuesday, October 4, 2022

ತಾಜಾ ಸುದ್ದಿಗಳು

ಗುತ್ತಿಗೆದಾರರ ಕಡಿವಾಣಕ್ಕಲ್ಲ ಲೂಟಿಯ ರಣಹದ್ದು ಭೂಸೇನಾ ನಿಗಮ

ಭೂ ಸೇನೆ ಅಲ್ಲ ೪ಜಿ ನಿಗಮ! ಬೆಂಗಳೂರು ಈ ನಿಗಮಕ್ಕೆ ಇ–ಪ್ರೊಕ್ಯೂರ್ಮೆಂಟ್ ನಿಯಮಾವಳಿಗಳು ಅನ್ವಯ ಆಗುವುದಿಲ್ಲ. ಕಾಮಗಾರಿಗಳನ್ನು ನಡೆಸಲು ಟೆಂಡರ್ ಕರೆಯುವ ಅಗತ್ಯ ಸಹ ಅದಕ್ಕಿಲ್ಲ. ೪ಜಿ ವಿನಾಯಿತಿ ಎಂಬ...

ಬಿಡಿಎ ಅಧಿಕಾರಿಗಳ ನಿರ್ಲಕ್ಷಕ್ಕೆ ಅಪೋಶನಗೊಳ್ಳುತ್ತಿದೆ ಪ್ರಾಧಿಕಾರ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆದಾಯ ಮೂಲಗಳಲ್ಲಿ ವಾಣಿಜ್ಯ ಸಂಕೀರ್ಣಗಳು ಮತ್ತು ಮಳಿಗೆಗಳ ವಾರ್ಷಿಕ ಪರವಾನಗಿ ಶುಲ್ಕವೂ ಸೇರಿದೆ. ಆದರೆ, ೨ ವರ್ಷಗಳಿಂದ ನಿಗದಿತ ಗುರಿಯ ಶೇ.೨೦ರಷ್ಟು ಶುಲ್ಕವನ್ನೂ ಬಿಡಿಎ...

ನಿಷೇಧಾಜ್ಞೆ ಅಕ್ರಮ & ಕಾನೂನು ಬಾಹಿರ, ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಚಾಟಿ

ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಗಳನ್ನು ಹತ್ತಿಕ್ಕಲು ಬೆಂಗಳೂರು ನಗರದಲ್ಲಿ ಕಳೆದ ಡಿಸೆಂಬರ್ ೧೮ ರಿಂದ ಮೂರು ದಿನ ಸೆಕ್ಷನ್ ೧೪೪ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದು ಅಕ್ರಮ ಹಾಗೂ...

ನಲಪಾಡ್ ಹಿಟ್ ಅಂಡ್ ರನ್ ಕೇಸ್ ಜಾಲಾಡಿದ ಪೊಲೀಸರು

ಅಪ್ಪ ಎಂ.ಎಲ್‌.ಎ ಅಧಿಕಾರದ ದರ್ಪ, ಹಣದ ಅಹಮಿಕೆ, ಆಸ್ತಿ, ಅಂತಸ್ತು ಹೀಗೆ ದೇವರು ಎಲ್ಲವನ್ನು ಕೆಲವರಿಗೆ ಕೊಟ್ಟು ಮರೆತು ಬಿಡುತ್ತಾನೆ ಆದರೆ ಮನುಷ್ಯರು ಅದನ್ನು ಕೆಲªರು ಒಳ್ಳೆಯದಕ್ಕೆ ಉಪಯೋಗಿಸಿಕೊಂಡರೆ ಮತ್ತೆಕೆಲವು...

ಬೃಹತ್ ಬೆಂಗಳೂರು ನೀಲ ನಕ್ಷೆ ಮೇಯರ್ ಕನಸು

ರಾಜ್ಯ ರಾಜಧಾನಿ ಬೆಂಗಳೂರಿನ ಚಾಲುಕ್ಯ ವೃತ್ತದ ಸ್ವರೂಪ ಬದಲಾಗಲಿದೆ. ಬಿಬಿಎಂಪಿ ಮೇಯರ್ ಎಂ. ಗೌತಮ್ ಕುಮಾರ್ ಕೆಲವು ದಿನಗಳ ಹಿಂದೆ ಬೆಂಗಳೂರು ಲಯನ್ ವಾರ ಪತ್ರಿಕೆಯ ಸಂಪಾದಕರಾದ ಸಿ ಎಸ್...

ರಾಜ್ಯವನ್ನೇ ತಲ್ಲಣಗೊಳಿಸಿದ ರಾಹುಲ್ ಅಪಘಾತ ಪ್ರಕರಣ

ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ಫೆಬ್ರವರಿ ೧೦ ರಂದು ನಡೆದಿದ್ದ ಅಪಘಾತ ಪ್ರಕರಣ ಇಡೀ ರಾಜ್ಯವನ್ನೇ ತಲ್ಲಣಕ್ಕೆ ದೂಡಿತ್ತು. ಐಶಾರಾಮಿ ಕಾರು ಅಪಘಾತದಲ್ಲಿ ದಾರಿಹೋಕ ೧೯ ವರ್ಷದ ರವಿನಾಯ್ಕ ಎಂಬ...

ಅಬಕಾರಿ ಇಲಾಖೆಯ ಅಕ್ರಮಗಳ ನಕಲಿ ಕೂಟಕ್ಕಿಲ್ಲ ಕಡಿವಾಣ

ಅಕ್ರಮ ಮದ್ಯ ಪೂರೈಕೆ, ಮಾರಾಟ ದಂಧೆಗೆ ಕಡಿವಾಣ ಹಾಕುವಂತೆ ವಿಧಾನ ಸಭೆಯಲ್ಲಿ ನೀಡಿದ ಆದೇಶಕ್ಕೆ ಆಡಳಿತದಲ್ಲಿ ಈ ವರೆಗೂ ಕವಡೇಕಾಸಿನ ಬೆಲೆ ಸಿಕ್ಕಂತಿಲ್ಲ. ತಾಲೂಕಿನ ಹಲವು ಹಳ್ಳಿಗಳಲ್ಲಿ ಮನೆ ಬಾಗಿಲಿಗೆ...

ನಕಲಿ ವೈದ್ಯಕೀಯ ಪ್ರಮಾಣಪತ್ರ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಚಾಲಕ, ನಿರ್ವಾಹಕರು ಮತ್ತು ಇತರೆ ಸಿಬ್ಬಂದಿಯು ರಜೆಗಾಗಿ ನಕಲಿ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ೧೮ ಮಂದಿ ನೌಕರರು...

ಅನಿಯಂತ್ರಿತ ನಗರೀಕರಣ ಕಾದಿದೆ ಮುಂದೆ ಆಪತ್ತು

ಟ್ರಾಫಿಕ್ ಜಾಮ್‌ನಲ್ಲಿ ವಿಶ್ವಕ್ಕೇ ನಂ.೧ ಪಟ್ಟ ಪಡೆದ ಬೆಂಗಳೂರಲ್ಲಿ ಹಸಿರು ಹೊದಿಕೆ ಕೂಡ ಮರೆಯಾಗುತ್ತಿದೆ. ಹಿಂದೆ “ಉದ್ಯಾನನಗರಿ” ಎಂಬ ಖ್ಯಾತಿಗೆ ಪಾತ್ರವಾಗಿದ್ದ ರಾಜಧಾನಿ, ದೇಶ ವಿದೇಶಿಗರ ಅಚ್ಚುಮೆಚ್ಚಿನ ನಗರವಾಗಿತ್ತು. ಆದರೆ...

ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ದಿಢೀರ್ ಎತ್ತಂಗಡಿ..!

ಬೆಂಗಳೂರು, ಫೆ.13- ಬಿಬಿಎಂಪಿಯ ಆಯುಕ್ತರಾಗಿದ್ದ ಅನಿಲ್‍ಕುಮಾರ್ ಅವರನ್ನು ರಾಜ್ಯ ಸರ್ಕಾರ ದಿಢೀರ್ ವರ್ಗಾವಣೆ ಮಾಡಿದೆ. ಅವರ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತ ಅವರನ್ನು ನೇಮಿಸಲಾಗಿದೆ.

ಬಾಬಾ ಸಾಹೇಬ್ ಡಾ||ಬಿ.ಆರ್. ಅಂಬೇಡ್ಕರ್

ವಸತಿ ಶಾಲೆಗಳ ಹೆಸರನ್ನು ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಶಾಲೆಗಳೆಂದು ಮರುನಾಮಕರಣ ಮಾಡಿ: ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಕನಾ೯ಟಕ ರಾಜ್ಯಪಾಲರ ಆದೇಶಾನುಸಾರ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾಯ೯ ನಿವ೯ಹಿಸುತ್ತಿರುವ ವಸತಿ ಶಾಲೆಗಳನ್ನು 'ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ' ಎಂದು ಮರುನಾಮಕರಣ ಮಾಡಲು ಸಕಾ೯ರ ಆದೇಶಿಸಿದೆ.

ನಟ ಚೇತನ್​ ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಟ್ವೀಟ್​ ಮಾಡಿದ್ದಾರೆಂದು ಪೋಲಿಸ್ ಆಯುಕ್ತರಿಗೆ ಬ್ರಾಹ್ಮಣ ಸಮುದಾಯದಿಂದ ದೂರು

ಬೆಂಗಳೂರು: ಕನ್ನಡದ ನಟ ಚೇತನ್​​ ಸಿನಿಮಾಯೇತರ ಸಾಮಾಜಿಕ ವಿಷಯಗಳ ಕುರಿತು ನೇರ, ನಿಷ್ಠುರವಾಗಿ ಅಭಿಪ್ರಾಯಗಳನ್ನು ತಿಳಿಸುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಬ್ರಾಹ್ಮಣರ ವಿಚಾರವಾಗಿ ಟ್ವೀಟ್​ ಮಾಡಿ ವಿವಾದ ಮೈಮೇಲೆ...

ರಾಜ್ಯದಲ್ಲಿ ನಾಳೆಯಿಂದ ‘ಕೋವಿಡ್ ಲಸಿಕಾ ಉತ್ಸವ’: ಆರೋಗ್ಯ ಸಚಿವ ಡಾ.ಕೆ. ಸುಧಾಕರ್

ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ನಿಯಂತ್ರಣಕ್ಕೆ ರಾಜ್ಯದಲ್ಲಿ ನಾಳೆಯಿಂದ (ಏಪ್ರಿಲ್ 11 ರಿಂದ 14 ರವರೆಗೆ) 4 ದಿನಗಳ ಕೋವಿಡ್ ಲಸಿಕಾ ಉತ್ಸವ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ...

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಸಂವಿಧಾನದ ಪೀಠಿಕೆ ಹಂಚಿ ಗಣರಾಜ್ಯೋತ್ಸವ ಆಚರಣೆ

ಬೆಂಗಳೂರು ಜನವರಿ 26: ಸಂವಿಧಾನದ ಮೂಲ ಆಶಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಇಂದು ವಿಧಾನಸೌಧಧ ಎದುರು ಸಂವಿಧಾನಶಿಲ್ಪಿ ಡಾ|| ಬಿ.ಆರ್‌...