Tuesday, October 4, 2022
Home ಸುದ್ದಿಗಳು ಕರ್ನಾಟಕ ಜನರ ನಿರ್ಲಕ್ಷ್ಯ, ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಲಾಕ್‍ಡೌನ್ ಫಿಕ್ಸ್: ಆಗಸ್ಟ್ 15ರ ನಂತರ ಟಫ್ ರೂಲ್ಸ್?

ಜನರ ನಿರ್ಲಕ್ಷ್ಯ, ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಲಾಕ್‍ಡೌನ್ ಫಿಕ್ಸ್: ಆಗಸ್ಟ್ 15ರ ನಂತರ ಟಫ್ ರೂಲ್ಸ್?

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಟಫ್ ರೂಲ್ಸ್ ಫಿಕ್ಸ್ ಆಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಆಗಸ್ಟ್ 15ರ ಬಳಿಕ ಹಂತ ಹಂತವಾಗಿ ಬೆಂಗಳೂರು ಲಾಕ್ ಆಗುವ ಸಾಧ್ಯತೆಗಳಿವೆ. 3ನೇ ಅಲೆ ಪ್ರವೇಶ ಹತೋಟಿಗೆ ಬೆಂಗಳೂರಿನಲ್ಲಿ ಕಠಿಣ ಕ್ರಮ ಕೈಗೊಳ್ಳುವ ಸಂಭವವಿದೆ.

ಇನ್ನೈದು ದಿನಗಳ ಬಳಿಕ ಬೆಂಗಳೂರು ಲಾಕ್ ಆಗಲಿದೆ. ಮುಂದಿನ ಸೋಮವಾರದಿಂದ ಕಠಿಣ ಕ್ರಮ ಜಾರಿಯಾಗುವ ಸಾಧ್ಯೆಗಳಿದ್ದು, ಆಗಸ್ಟ್ 15ರ ಬಳಿಕ ಏನೆಲ್ಲಾ ನಿಯಮ ಬರಬಹುದು. ಶ್ರಾವಣ ಮಾಸದ ಆರಂಭವಾಗಿದ್ದು, ಇದರ ಬೆನ್ನಲ್ಲೇ ಸಾಲು ಸಾಲು ಹಬ್ಬಗಳು ಕೂಡ ಬರುತ್ತವೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಭಕ್ತರ ದಂಡೇ ಹರಿದುಬರುವ ಸಾಧ್ಯೆಗಳಿದ್ದು, ಇದಕ್ಕೆ ಬ್ರೇಕ್ ಹಾಕಲು ಧಾರ್ಮಿಕ ದತ್ತಿ ಇಲಾಖೆಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಭಕ್ತರು ಮುಗಿಬೀಳುವುದಕ್ಕೆ ಬ್ರೇಕ್ ಹಾಕುವ ಸಲುವಾಗಿ ದೇವಾಲಯಗಳನ್ನೇ ಬಂದ್ ಮಾಡುವ ಮೂಲಕ ನಿಯಂತ್ರಣ ಅಸ್ತ್ರ ತರಬಹುದು.

ನಗರದ ಪ್ರಮುಖ ದೇಗುಲಗಳು ಬಂದ್ ಮಾಡಬಹುದು. ದರ್ಶನ, ತೀರ್ಥ, ಪ್ರಸಾದ, ಎಲ್ಲಕ್ಕೂ ನಿಷೇಧ ಹೇರಬಹುದು. ಒಂದೊಮ್ಮೆ ದೇವಾಲಯ ತೆರೆಯಲು ಒತ್ತಾಯ ಬಂದರೆ ಮಾರ್ಷಲ್ಸ್, ಪೊಲೀಸ್ ನಿಗಾ ವಹಿಸಬಹುದು. ಅರ್ಚಕರು, ದೇವಾಲಯ ಸಿಬ್ಬಂದಿಗೆ ಪ್ರತಿ ಹಬ್ಬಕ್ಕೆ ಮುನ್ನ ಕಡ್ಡಾಯ ಕೋವಿಡ್ ಟೆಸ್ಟ್ ಮಾಡಬಹುದು. ಒಂದು ವೇಳೆ, ದೇಗುಲದ ಓರ್ವ ಸಿಬ್ಬಂದಿಗೆ ಪಾಸಿಟಿವ್ ಬಂದರೆ ದೇಗುಲಕ್ಕೆ ಬೀಗ ಹಾಕುವ ಸಾಧ್ಯತೆಗಳು ಕೂಡ ದಟ್ಟವಾಗಿವೆ.

ಮಾರುಕಟ್ಟೆಗಳು ಹಾಟ್‍ಸ್ಪಾಟ್‍ಗಳಾಗೋ ಆತಂಕವಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಸುವ್ಯವಸ್ಥಿತವಾದ ಬ್ಯಾರಿಕೇಡ್ ವ್ಯವಸ್ಥೆ ಮಾಡಬಹುದು. ಸೂಪರ್ ಮಾರುಕಟ್ಟೆ ಐಡಿಯಾಗಳೇ ಬಳಸುವ ಆಲೋಚನೆ ಇದ್ದು, ನಿಗದಿತ ಸಂಖ್ಯೆಯಲ್ಲಿ ಮಾತ್ರ ಜನರು ಓಡಾಟಕ್ಕೆ ಅವಕಾಶ ಮಾಡಿಕೊಡಬಹುದು. ಒಂದು ಬಾರಿಗೆ 100 ಜನರಿಗೆ ಖರೀದಿಗೆ ಅವಕಾಶ ಕೊಡಬಹುದು. ಆ ಗ್ರಾಹಕರು ವಾಪಸ್ ಆದ್ಮೇಲೆ ಉಳಿದವರಿಗೆ ಅವಕಾಶಕ್ಕೆ ಚಿಂತನೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಮಕ್ಕಳ ಮೊದಲ ಲಸಿಕೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್?

- Advertisment -

Most Popular

Quando cinema itau power shopping tabela de preços a concorrência é boa

Como Acelerar Vídeos: 7 Apps, Extensão Grátis no Chrome ou Só com o Celular – Você escolhe! O Tinder está obviamente ciente desse problema, e...

Free Spin Casino Can Be Fun For Everyone

Free Spin Casino - An Overview's complimentary rotates are for Abundant Prize. It is redeemable 5x per day on ports and specialized video games....

Онлайн-казино MostBet – Топ казино интернет, слоты казино демо

СодержаниеКоллекция игровых автоматов от MostBetКак играть на деньги в MostBet казиноОфициальный сайт MostBet, вход и регистрацияЛицензионное казино MostBetMostBet казино бонусы онлайн MostBet предлагает мгновенную игру и...

Pin Up Canlı Casıno gırış — Yeni çıkan casino sitesii

Casino IçeriğiPin Up Giriş Güvenilir Bahis SitesiPin Up Twitter Kayıt OlPin Up’dan harika bir turnuva Şans YarışıPin Up Mobil Giriş SayfasıPin Up Güncel Giriş...

Recent Comments